Kirita Bicchi Pastor Stephen Rathinam New Kannadaworshipsongs, youtube mp3 indir

İzlenme: 64.635
Süre: 09:15

Kirita Bicchi||ನನ್ನ ಕಿರೀಟ ಬಿಚ್ಚಿ || Pastor Stephen Rathinam || New #kannadaworshipsongs ||

Şarkı indir, bedava müzik indir, youtube dönüştürücü

#PastorStephenRathinam# #NewKannadaGospleSong#
#latestKannadaGospleSong
#kannadaWorshipSongs
Lyrics , Tune & Composition : Pastor Stephen Rathinam
Music : Immac Melwin
Cinematography : SAM ( Livingstone Media ) & Simon ( Sanshine)
Guitar: Paul Vicc
Flute : Aben Jotham
Backing Vocal : Joel ThomasRaj & Preethi Emmanuel
Produced By : Selah Productions

*******************LYRICS******************************


ಅಗಮ್ಯವಾದ ಬೆಳಕಲ್ಲಿ ವಾಸಮಾಡುವ ದೇವಾ ನೀ ಪರಿಶುದ್ಧನು
ಕೆರುಬಿಯರು ಸೆರಾಫಿಯಾರು ಹೊಗಳಿ ಹಾಡುವ ದೇವಾ ನೀ ಪರಿಶುದ್ಧನು

ನನ್ನ ಕಿರೀಟ ಬಿಚ್ಚಿ ನಿನ್ನ ಪಾದದಲ್ಲಿ ಇಟ್ಟು ಅಡ್ಡಬಿದ್ದು ಹೇಳುವೆ ನೀನೆ ಪರಿಶುದ್ಧ ನೆಂದು

ಪರಿಶುದ್ಧನು ನೀನೇ ಪರಿಶುದ್ಧನು -2


1) ಯಜ್ಞದ ಕುರಿಮರಿ ಆದವನೇ
ಹೊಸ ಒಡಂಬಡಿಕೆಯ ಮಧ್ಯಸ್ಥ ನೆ
ನನಗಾಗಿ ತಂದೆ ಬಳಿ ಮಧ್ಯಸ್ಥಿಕೆ ವಹಿಸುವ ಮಹಾ ಯಾಜಕನೇ


2) ಯುಗಯುಗ ಗಳಲ್ಲಿಯೂ ಜೀವಿಸುವ ಇದ್ದಾತ ಇರುವಾತ ಬರುವಾತನೇ
ನಾ ಐಶ್ವರ್ಯದಲ್ಲಿರಲು ನನಗಾಗಿ ಬಡವನಾಗಿ ಪ್ರಾಣವ ಕೊಟ್ಟಾತನೆ

Agamyavāda beḷakalli vāsamāḍuva dēvā nī pariśud'dhanu
kerubiyaru serāphiyāru hogaḷi hāḍuva dēvanē pariśud'dhanu

nanna kirīṭa bicci ninna pādadalli iṭṭu aḍḍabiddu hēḷuve nīne pariśud'dha nendu

pariśud'dhanu nīnē pariśud'dhanu -2


1) yajñada kurimari ādavanē
hosa oḍambaḍikeya madhyastha ne
nanagāgi tande baḷi madhyasthike vahisuva mahā yājakanē


2) yugayuga gaḷalliyū jīvisuva iddāta iruvāga baruvātanu
nā aiśvaryadalli iralu nanagāgi baḍavanāgi prāṇava koṭṭa tane